ಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಮೂವರಿಗೆ ಗಂಭೀರ ಗಾಯ► ಯಶ್ ಬಂದು ನಮ್ಮನ್ನು ಭೇಟಿಯಾಗಬೇಕು : ಕುಟುಂಬಸ್ಥರ ಆಗ್ರಹ ► ಗದಗ: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ಘಟನೆ#varthabharati #gadag #rockingstaryash #yash #birthday